॥ ಶ್ರೀ ಕಾಳಿಕಾಂಬಾ ದೇವಿ ನಮಃ ॥   •   Vishwakarma Dhamna, Yelahanka, Bengaluru
ಭಕ್ತಿ • ಸೇವೆ • ಸಮಾಜ ಸೇವೆ

ಶ್ರೀ ಕಾಳಿಕಾಂಬಾ ದೇವಸ್ಥಾನ

Shree Kalikamba Temple, Yelahanka

ದೇವರ ಪೂಜೆ, ಸೇವಾ ವಿವರ, ದೇಣಿಗೆ, ದೇವಸ್ಥಾನದ ವಿಳಾಸ, ಸಂಪರ್ಕ ಹಾಗೂ ವಿಶ್ವಕರ್ಮ ಸಮುದಾಯ ಭವನದ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಪಡೆಯಿರಿ.

ಪೂಜೆ & ಸೇವೆDonate / ದೇಣಿಗೆ
🙏ಪೂಜೆ & ಸೇವೆ
Pooja & Seva
❤ದೇಣಿಗೆ
Donate
▣ಚಿತ್ರಗಳು
Gallery
🏛ಸಭಾಭವನ
Community Hall
📍ವಿಳಾಸ
Visit Temple
DEVOTEE INFORMATION

ಭಕ್ತರಿಗೆ ಮುಖ್ಯ ಮಾಹಿತಿ

ದೈನಂದಿನ ಪೂಜೆ

ಪ್ರತಿ ಶುಕ್ರವಾರ ಸಂಜೆ 7:00 ರಿಂದ 8:00 ಗಂಟೆಯವರೆಗೆ ಪೂಜಾ ಮಂದಿರದಲ್ಲಿ ಭಜನೆ ಕಾರ್ಯಕ್ರಮ ಹಾಗೂ 8:00 ಗಂಟೆಗೆ ಮಹಾಪೂಜೆ ಇರುತ್ತದೆ.

ಸೇವಾ ಸಂಪರ್ಕ

ಶ್ರೀ ವಿಕ್ರಮ್ ಆಚಾರ್ಯ
98802 99462

ಶ್ರೀ ದಿನೇಶ್ ಪುರೋಹಿತ್
94493 87443

ಶ್ರೀ ಉದಯ್ ಕುಮಾರ್ ಕೊಡ್ಮನ್
86187 47452

ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು

ಸಂಘದ ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಇಚ್ಛಿಸುವವರು ಸಂಪರ್ಕಿಸಿ:

ಶ್ರೀ ಬಿಳಿಯಾರು ಕೇಶವ ಆಚಾರ್
97390 89589

POOJA & SEVA

ದೇವರ ಪೂಜೆ ಹಾಗೂ ಸೇವಾ ವಿವರ

ಭಕ್ತರ ಅನುಕೂಲಕ್ಕಾಗಿ ಸೇವೆಗಳ ಹೆಸರು, ಶುಲ್ಕ, ಪೂಜಾ ಸಮಯ ಮತ್ತು ಸಂಪರ್ಕ ವಿವರಗಳನ್ನು ಕೆಳಗೆ ನೀಡಲಾಗಿದೆ.

ಮೂಲ ಸೇವಾ ಪಟ್ಟಿ ನೋಡಿ • View Official Seva Poster

ಶ್ರೀ ವಿನಾಯಕ ದೇವರ ಸೇವೆಗಳು

ಗಣಪತಿ ಪಂಚ ಕಜ್ಜಾಯ₹50
ಅಪ್ಪದ ಪೂಜೆ₹100
ಮಹಾಗಣಪತಿ ಹೋಮ₹3000

ಶ್ರೀ ಕಾಳಿಕಾಂಬಾ ದೇವಿಯ ಸೇವೆಗಳು

ಕಾಳಿಕಾ ಅಷ್ಟೋತ್ತರ₹50
ಪಂಚಾಮೃತ ಅಭಿಷೇಕ₹150
ಹೂವಿನ ಪೂಜೆ₹200
ದೇವಿ ಸಪ್ತಶತಿ ಪಾರಾಯಣ₹300
ಲಲಿತ ಸಹಸ್ರನಾಮ ಪಾರಾಯಣ₹300
ದುರ್ಗಾ ನಮಸ್ಕಾರ ಪೂಜೆ₹5000

ಶ್ರೀ ವಿಶ್ವಕರ್ಮ ದೇವರ ಸೇವೆಗಳು

ಭಸ್ಮಾರ್ಚನೆ₹50
ವಿಶ್ವಕರ್ಮ ಪೂಜೆ₹150
ವಿಶ್ವಕರ್ಮ ಯಜ್ಞ₹3000

ಶ್ರೀ ಸತ್ಯನಾರಾಯಣ ಪೂಜೆ / ನಾಗದೇವರ ಸೇವೆಗಳು

ಶ್ರೀ ಸತ್ಯನಾರಾಯಣ ಪೂಜೆ₹5000
ನಾಗ ಅಭಿಷೇಕ₹150
ಶಾಶ್ವತ ಪೂಜೆ₹2500
ಮಂಗಳಾರತಿ₹10
ಕುಂಕುಮಾರ್ಚನೆ₹20
ಪಂಚಕಜ್ಜಾಯ₹20

ಸಾಮೂಹಿಕ ಪೂಜೆಗಳು

ಸಂಕಷ್ಟ ಚತುರ್ಥಿ (ಸಾಮೂಹಿಕ)₹50
ಶ್ರೀ ಸತ್ಯನಾರಾಯಣ ಪೂಜೆ (ಸಾಮೂಹಿಕ)₹50
Official Seva rate list
ಅಧಿಕೃತ ಸೇವಾ ಪಟ್ಟಿ. ಮೇಲಿನ ಚಿತ್ರವನ್ನು ಕ್ಲಿಕ್ ಮಾಡಿ ದೊಡ್ಡದಾಗಿ ವೀಕ್ಷಿಸಬಹುದು. ಸೇವೆ ಬುಕ್ ಮಾಡುವ ಮೊದಲು ದರ ಮತ್ತು ಲಭ್ಯತೆಯನ್ನು ದೇವಸ್ಥಾನದ ಸಂಪರ್ಕ ವ್ಯಕ್ತಿಯೊಂದಿಗೆ ದೃಢಪಡಿಸಿಕೊಳ್ಳಿ.
EXECUTIVE COMMITTEE 2026–2029

2026–2029 ರ ಸಾಲಿನ ನೂತನ ಕಾರ್ಯಕಾರಿ ಸಮಿತಿ

2026–2029 ರ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾಗಿ ಈ ಕೆಳಗಿನವರು ಆಯ್ಕೆಯಾಗಿರುತ್ತಾರೆ.

ಮುಖ್ಯ ಪದಾಧಿಕಾರಿಗಳು

ಅಧ್ಯಕ್ಷರು:
ಶ್ರೀ ಮೋಹನ ಆಚಾರ್ಯ ಮಲ್ಲಮಾರ್

ಉಪಾಧ್ಯಕ್ಷರು:
ಶ್ರೀ ಮಂಜುನಾಥ ಆಚಾರ್ಯ ಗೋರ್ಕಲ್

ಪ್ರಧಾನ ಕಾರ್ಯದರ್ಶಿ:
ಶ್ರೀ ಉದಯ ಕುಮಾರ್ ಕೋಡ್ಮನ್

ಜೊತೆ ಕಾರ್ಯದರ್ಶಿ:
ಶ್ರೀ ಬಿಳಿಯಾರು ಕೇಶವ ಆಚಾರ್

ಕೋಶಾಧಿಕಾರಿಗಳು

ಕೋಶಾಧಿಕಾರಿ:
ಶ್ರೀ ಶ್ರೀಧರ ಆಚಾರ್ಯ ಬಜ್ಪೆ

ಜೊತೆ ಕೋಶಾಧಿಕಾರಿ:
ಶ್ರೀ ಚಂದ್ರಶೇಖರ ಆಚಾರ್ಯ

ಪೂಜಾ ಮಂದಿರದ ಸಂಚಾಲಕರು

ಶ್ರೀ ವಿಕ್ರಮ್ ಎನ್ ಆಚಾರ್ಯ

ವಲಯ ಕಾರ್ಯದರ್ಶಿಗಳು

ಉತ್ತರ: ಶ್ರೀ ದಿನೇಶ್ ಪುರೋಹಿತ್

ಪೂರ್ವ: ಶ್ರೀ ಉಮೇಶ ಆಚಾರ್ಯ ಶಿರೂರು

ಪಶ್ಚಿಮ: ಶ್ರೀ ಪ್ರಶಾಂತ್ ಕುಮಾರ್ ಜಿ

ದಕ್ಷಿಣ: ಶ್ರೀ ಅಶೋಕ್ ಕುಮಾರ್ ಪಿ ಜೆ

ನಿಕಟ ಪೂರ್ವ ಸಮಿತಿಯ ಸದಸ್ಯರು

ಶ್ರೀ ತುಕಾರಾಮ ಆಚಾರ್ಯ
ಶ್ರೀಮತಿ ಜಯಲಕ್ಷ್ಮಿ ಎಸ್ ಆಚಾರ್ಯ

ಕಾರ್ಯಕಾರಿ ಸಮಿತಿಯ ಸದಸ್ಯರು

ಶ್ರೀ ಕೇಶವ ಬಿ ಹೆಚ್   •   ಶ್ರೀ ವಿಠ್ಠಲ್ ಬೆಳಂದೂರ್   •   ಶ್ರೀ ಎಂ ಜಿ ನಾಗೇಶ್   •   ಶ್ರೀ ರಾಜೇಶ್ ಅಡ್ಯಾರ್   •   ಶ್ರೀ ಟಿ ಆರ್ ಸುರೇಶ್ ಆಚಾರ್ಯ   •   ಶ್ರೀ ಗೋಪಾನಂದ ಆಚಾರ್ಯ   •   ಶ್ರೀ ಮಹಾಬಲೇಶ್ವರ ಆಚಾರ್ಯ   •   ಶ್ರೀ ಓಂ ಪ್ರಕಾಶ ಆಚಾರ್ಯ   •   ಶ್ರೀ ರವಿ ಆಚಾರ್ಯ

ಮಹಿಳಾ ಸದಸ್ಯರು

ಶ್ರೀಮತಿ ರಮಾ ಕೇಶವ್   •   ಶ್ರೀಮತಿ ಲತಾ ಸೋಮನಾಥ ಆಚಾರ್ಯ   •   ಶ್ರೀಮತಿ ಮಲ್ಲಿಕಾ ಕೇಶವ್

2026 ಆಹ್ವಾನ ಪತ್ರಿಕೆ / Invitation

ಆಹ್ವಾನ ಪತ್ರಿಕೆಯನ್ನು PDF ರೂಪದಲ್ಲಿ ಡೌನ್‌ಲೋಡ್ ಮಾಡಿ.

PDF ಡೌನ್‌ಲೋಡ್ ಮಾಡಿ • Download Invitation
VISIT & CONTACT

ದೇವಸ್ಥಾನದ ವಿಳಾಸ ಮತ್ತು ಸಂಪರ್ಕ

Shree Kalikamba Temple, Yelahanka

Vishwakarma Dhamna
CA-21, Newtown, Sector A
Yelahanka Satellite Town
Bengaluru, Karnataka 560064

Email: dkvbsangha@gmail.com

Google Maps

ವಿಶ್ವಕರ್ಮ ಸಮುದಾಯ ಭವನ

Weddings • Reception • Naming Ceremony • Gatherings • Meetings

Booking:
+91 98800 04913
+91 99809 61382

Email: info@vishwakarmasamudayabhavana.com

View Sabhabhavana